ದೇವರಕೂಲಿಯ ಹೆದ್ದಾರಿ ಬದಿಯಲೊಂದು ದೇವಾಲಯ

ಮಡಿಕೇರಿ, ಫೆ. 15: ಮಡಿಕೇರಿಯಿಂದ ಸಂಪಾಜೆಯತ್ತ ತೆರಳುವ ಹೆದ್ದಾರಿಗೆ ಹೊಂದಿಕೊಡಂತೆ ದೇವರಕೊಲ್ಲಿ ಎಂಬ ಸ್ಥಳದಲ್ಲಿ ಬ್ರಿಟಿಷರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ವೊಂದು, ಇದೀಗ ಶಿಲಾಗುಡಿ

ಕಾಮಾಂಧತೆಯೊಂದಿಗೆ ಅತಿಗರ್ವಿತನಾದ ನÀಹುಷ ಅಗಸ್ತ್ಯರಿಂದ ಪತನ

ದೇವತೆಗಳ ರಾಜನಾದ ಇಂದ್ರನು ಬ್ರಾಹ್ಮಣ ಶ್ರೇಷ್ಠನಾದ ತ್ವಷ್ಟø ಪ್ರಜಾಪತಿಯ ಮಗನಾದ ವೃತ್ರಾಸುರನನ್ನು ಮೋಸದಿಂದ ಕೊಂದು ಹಾಕಿದ. ಇದರಿಂದ ಅವನಿಗೆ ಬ್ರಹ್ಮಹತ್ಯಾ ಪಾಪವು ಅಂಟಿಕೊಂಡಿತು. ಇದರಿಂದ ಹೆದರಿದ ಇಂದ್ರನು

ತಡೆಗೋಡೆ ನಿರ್ಮಿಸಲು ಶಾಸಕ ರಂಜನ್ ಸೂಚನೆ

ಸೋಮವಾರಪೇಟೆ, ಫೆ.14: ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹೊನ್ನಮ್ಮನಕೆರೆ ದಡದಲ್ಲಿ ನೂತನವಾಗಿ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್

ನಾಲೆಯ ಹೂಳೆತ್ತಲು ಶಾಸಕರ ಸೂಚನೆ

ಕೂಡಿಗೆ, ಫೆ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು-ಜೇನುಕಲ್ಲುಬೆಟ್ಟ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂದರ್ಭ ನಾಲ್ಕು ಗ್ರಾಮಗಳ ನೂರಾರು ರೈತರು ಕಳೆದ ಸಾಲಿನಲ್ಲಿ