ಬೇಕರಿ ತಿಂಡಿ ಮೀನು ಮಾಂಸ ಮಾರಾಟಕ್ಕೆ ಅವಕಾಶಮಡಿಕೇರಿ, ಏ. 12: ಜಾಗತಿಕ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಬಂಧಗಳನ್ನು; ಇದೀಗ ಬೇಕರಿ ತಿಂಡಿ, ಸ್ಥಳೀಯವಾಗಿ ಲಭಿಸುವ ಮೀನು ಮತ್ತು ಮಾಂಸ
ಶತಾಯುಷಿಗೆ ಸಂತರ ನಮನಮಡಿಕೇರಿ, ಏ. 12: ‘ನಾನು 1920ರ ಹೊತ್ತಿನಲ್ಲಿ ಒಂದು ನೂರು ವರ್ಷದ ಹಿಂದೆ ಜನಿಸಿದ್ದಾಗ; ಜನರಿಗೆ ಪ್ಲೇಗ್ ಕಾಯಿಲೆಯೊಂದಿಗೆ; ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿತ್ತು ಎಂದು ನನ್ನ
ಬ್ರಿಗೇಡಿಯರ್ ಹುದ್ದೆ ಏರಲಿರುವ ಕಾರ್ಯಪ್ಪಮಡಿಕೇರಿ, ಏ. 12: ಕರ್ನಲ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಳೆಯಡ ಎಂ. ಕಾರ್ಯಪ್ಪ ಅವರು ಸದ್ಯದಲ್ಲೇ ಬ್ರಿಗೇಡಿಯರ್ ಹುದ್ದೆ ಏರಲಿದ್ದಾರೆ. ಸೇನೆಯು ಇವರ ಹೆಸರನ್ನು
ದೆಹಲಿ ಮೂಲದ ಕಾರು ಸಹಿತ ಇಬ್ಬರು ಪೊಲೀಸ್ ವಶಮಡಿಕೇರಿ, ಏ. 12: ಕೊಡಗು ಮತ್ತು ದಕ್ಷಿಣ ಕನ್ನಡ ಸೇರಿದಂತೆ ದೇಶದ ಹಲವೆಡೆ ನಿರ್ಬಂಧ ನಿಯಮ ಉಲ್ಲಂಘಿಸಿ; ಕಾರೊಂದರಲ್ಲಿ ಸುತ್ತಾಡುತ್ತಿದ್ದ ಇಬ್ಬರು ದೆಹಲಿ ಮೂಲದ ವ್ಯಕ್ತಿಗಳನ್ನು ಪೊಲೀಸರು
ಮೋಜಿನಲ್ಲಿ ತೊಡಗಿದ್ದವರ ವಿರುದ್ಧ ಕ್ರಮಮಡಿಕೇರಿ, ಏ. 12 : ಕೊರೊನಾ ಸಂಬಂಧ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧ ಉಲ್ಲಂಘಿಸಿ ಮೋಜಿನಲ್ಲಿ ತೊಡಗಿದ್ದವರ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.