ವಿದ್ಯಾರ್ಥಿಗಳಿಗೆ ಸಮಾರಂಭ ಮಡಿಕೇರಿ, ಜೂ. 29 : ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 28ರಂದು ಪ್ರಥಮ ಬಿ.ಕಾಂ.ನ ಹೊಸ ಮುಖಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಶಾಲಾ ತೋಟಕ್ಕೆ ಕಾಡಾನೆ ಲಗ್ಗೆಗೋಣಿಕೊಪ್ಪ ವರದಿ, ಜೂ. 29: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಕಾರಿ ತೋಟಕ್ಕೆ ಕಾಡಾನೆ ದಾಳಿ ನಡೆಸಿರುವದರಿಂದ ಮೊಳಕೆ ಸ್ಥಿತಿಯಲ್ಲಿದ್ದ ತರಕಾರಿ ಬೆಳೆ ನಾಶವಾಗಿದೆ. ಕಳೆದ ರಾತ್ರಿ ಮಾಹಿತಿ ಕಾರ್ಯಾಗಾರಗೋಣಿಕೊಪ್ಪ ವರದಿ, ಜೂ. 29: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಸಿವಿಲ್ ಪೊಲೀಸ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಹಿನ್ನೆಲೆ ಹಲ್ಲೆ ದೂರು ದಾಖಲುಸಿದ್ದಾಪುರ, ಜೂ. 29: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು ಗ್ರಾಮದ ನಿವಾಸಿ ಡಿ.ಬಿ ಯಶು ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ.
ವಿದ್ಯಾರ್ಥಿಗಳಿಗೆ ಸಮಾರಂಭ ಮಡಿಕೇರಿ, ಜೂ. 29 : ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 28ರಂದು ಪ್ರಥಮ ಬಿ.ಕಾಂ.ನ ಹೊಸ ಮುಖಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ
ಶಾಲಾ ತೋಟಕ್ಕೆ ಕಾಡಾನೆ ಲಗ್ಗೆಗೋಣಿಕೊಪ್ಪ ವರದಿ, ಜೂ. 29: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಕಾರಿ ತೋಟಕ್ಕೆ ಕಾಡಾನೆ ದಾಳಿ ನಡೆಸಿರುವದರಿಂದ ಮೊಳಕೆ ಸ್ಥಿತಿಯಲ್ಲಿದ್ದ ತರಕಾರಿ ಬೆಳೆ ನಾಶವಾಗಿದೆ. ಕಳೆದ ರಾತ್ರಿ
ಮಾಹಿತಿ ಕಾರ್ಯಾಗಾರಗೋಣಿಕೊಪ್ಪ ವರದಿ, ಜೂ. 29: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಸಿವಿಲ್ ಪೊಲೀಸ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಹಿನ್ನೆಲೆ
ಹಲ್ಲೆ ದೂರು ದಾಖಲುಸಿದ್ದಾಪುರ, ಜೂ. 29: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು ಗ್ರಾಮದ ನಿವಾಸಿ ಡಿ.ಬಿ ಯಶು
ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ.