ಶಾಶ್ವತ ವ್ಯವಸ್ಥೆಗಾಗಿ ಪ್ರತಿಭಟನೆ

ಸಿದ್ದಾಪುರ, ಆ. :13 ಮಹಾ ಮಳೆಯ ಪ್ರವಾಹದಿಂದ ನದಿ ದಡದ ನೂರಾರು ಮನೆಗಳು ಕುಸಿದಿರುತ್ತದೆ. ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯ ಪ್ರವಾಹ