ಮನೆ ಕುಸಿತ ಭಾಗಮಂಡಲ ಸಮೀಪದ ಅಯ್ಯಂಗೇರಿಯ ಪ್ರಾಥಮಿಕ ಶಾಲೆ ಬಳಿಯ ಕ್ವಾಟ್ರಸ್ ಎಂಬಲ್ಲಿ ಕುಟ್ಟಪ್ಪ ಎಂಬವರ ಮನೆಯು ಮಳೆಯಿಂದಾಗಿ ಸಂಪೂರ್ಣ ಕುಸಿದು ಬಿದ್ದಿದೆ. - ಮಿಥುನ್ ಬಾರಿಕೆ