ನಿವೃತ್ತ ಎ.ಎಸ್.ಐ.ಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ, 2: ಇಲ್ಲಿನ ಪೆÇಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎ.ಎಸ್.ಐ. ಚನ್ನರಾಜು ಅವರನ್ನು ಸ್ಥಳೀಯ ಪೆÇಲೀಸ್ ಠಾಣಾ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಬಾಣಾವರದಲ್ಲಿ ಕಾಡಾನೆಗಳ ಹಾವಳಿ: ಫಸಲು ನಷ್ಟಸೋಮವಾರಪೇಟೆ,ಜೂ.3: ಕಾಡಾನೆಗಳ ಹಿಂಡು ಕೃಷಿ ಫಸಲು ಹಾನಿ ಮಾಡಿರುವ ಘಟನೆ ಸಮೀಪದ ಬಾಣಾವರದ ಕಲ್ಲುಕೋರೆಯಲ್ಲಿ ಇಂದು ನಡೆದಿದೆ. ಬಾಣಾವರ ಕಲ್ಲುಕೋರೆ ನಿವಾಸಿ ಕಂದಸ್ವಾಮಿ ಅವರು ಎರಡು ಎಕರೆ ಜಾಗದಲ್ಲಿ
ಕೀಟ ನಾಶಕ ಮಾರಿದರೆ ಕ್ರಮಗೋಣಿಕೊಪ್ಪ, ಜೂ. 3: ಆಹಾರ ಪದಾರ್ಥ ಮಾರಾಟ ಮಳಿಗೆಗಳಲ್ಲಿ ಕೀಟ ನಾಶಕ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಪೊನ್ನಂಪೇಟೆ ಕೃಷಿ ಅಧಿಕಾರಿ
ಇಬ್ಬರು ಸ್ವಚ್ಛತಾ ನೌಕರರಿಗೆ ಬೀಳ್ಕೊಡುಗೆವೀರಾಜಪೇಟೆ, ಜೂ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ವಿಭಾಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಮೇ 31ಕ್ಕೆ ವಯೋನಿವೃತ್ತಿ ಹೊಂದಿದ ಶಂಕರ್ ಹಾಗೂ ಕಾವೇರಮ್ಮ ಅವರುಗಳನ್ನು ಇಂದು
ಹೆಚ್‍ಡಿಕೆಗೆ ಸಿಗದ ಆಹ್ವಾನ : ಇಂದು ಜೆಡಿಎಸ್ ಪ್ರತಿಭಟನೆ ಮಡಿಕೇರಿ ಜೂ.3 : ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನಿಸಲಾಗಿದೆ