ಕೆಲವೆಡೆ ಖಾಸಗಿ ಬಸ್‍ಗಳ ಓಡಾಟ: ಪ್ರಯಾಣಿಕರು ವಿರಳ

ಮಡಿಕೇರಿ, ಜೂ. 3: ಲಾಕ್‍ಡೌನ್ ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್‍ಗಳಲ್ಲಿ ಕೆಲವು ಇಂದಿನಿಂದ ಜಿಲ್ಲೆಯ ಕೆಲವೆಡೆ ಸಂಚಾರ ಆರಂಭಿಸಿದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇನ್ನಿತರೆಡೆ

ಜಿಲ್ಲಾಡಳಿತದೊಂದಿಗೆ ಎನ್.ಡಿ.ಆರ್.ಎಫ್. ತಂಡ ಸಮಾಲೋಚನೆ

ಮಡಿಕೇರಿ, ಜೂ. 3: ಆಂಧ್ರಪ್ರದೇಶದ ಗುಂಟೂರಿನಿಂದ ಕೊಡಗಿನಲ್ಲಿ ಮಳೆಗಾಲ ಎದುರಿಸಲು ಆಗಮಿಸಿರುವ ಎನ್‍ಡಿಆರ್‍ಎಫ್ 10ನೇ ಬೆಟಾಲಿಯನ್‍ನ 25 ಮಂದಿಯ ತಂಡವು, ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಕಾಡಾನೆಗಳ ಕಾಟದಿಂದ ಕೃಷಿಕರಿಗೆ ತಪ್ಪದ ಕಂಟಕ; ಫಸಲು ನಷ್ಟ

ಸೋಮವಾರಪೇಟೆ, ಜೂ. 3: ತಾಲೂಕಿನ ಯಡವನಾಡು ಪ್ರದೇಶದಲ್ಲಿ ಕಾಡಾನೆಗಳ ಕಾಟದಿಂದ ಕೃಷಿಕರು ಬೇಸತ್ತಿದ್ದು, ಗಜಪಡೆಯ ಕಂಟಕದಿಂದ ಮುಕ್ತಿ ನೀಡಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಯಡವನಾಡು ಮೀಸಲು ಅರಣ್ಯಕ್ಕೆ