ಅಪ್ಪಚ್ಚುರಂಜನ್‍ಗೆ ಸಚಿವ ಸ್ಥಾನ ನೀಡಲು ಆಗ್ರಹ

ಮಡಿಕೇರಿ ಆ.21 :ಪಕ್ಷನಿಷ್ಠೆಯನ್ನು ಮೆರೆಯುತ್ತಾ ಜನಪರ ಕಾಳಜಿ ಹೊಂದಿರುವ ಮಡಿಕೇರಿ ವಿಧಾನಾಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸೋಮವಾರಪೇಟೆ ತಾಲೂಕು ಬಿಜೆಪಿ

ಶಾಸಕ ಬೋಪಯ್ಯರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಶ್ರೀಮಂಗಲ, ಆ. 21: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಯಾವದೇ ಸಚಿವ ಸ್ಥಾನವನ್ನು ನೀಡದಿರುವದು ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದಂತಾಗಿದ್ದು, ಕೂಡಲೇ ಅನುಭವಿ