ಕೊಡಗಿನ ಖಾಝಿ ಪೂಕಳಂ ಉಸ್ತಾದ್ ಇನ್ನಿಲ್ಲಮಡಿಕೇರಿ, ಅ. 31: ಮಡಿಕೇರಿಯ ಭಟ್ಕಳ್ ಹಾಗೂ ಎಂ.ಎಂ. ಮಸೀದಿ ಸೇರಿದಂತೆ ಜಿಲ್ಲೆಯ 45ಕ್ಕೂ ಅಧಿಕ ಜಮಾ ಅತ್‍ಗಳ ಖಾಝಿಯಾಗಿದ್ದ ಹಿರಿಯ ವಿದ್ವಾಂಸ, ಪೂಕಳಂ ಅಬ್ದುಲ್ಲ ಮುಸ್ಲಿಯಾರ್
ಮುಂದೂಡಲ್ಪಟ್ಟ ಬೇಂಗೂರು ಗ್ರಾಮ ಸಭೆಮಡಿಕೇರಿ, ಅ. 31 : ಬೇಂಗೂರು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವದನ್ನು ಖಂಡಿಸಿ ಸರ್ವ ಗ್ರಾಮಸ್ಥರು ಸಭೆಯನ್ನು ಮೂಂದೂಡಿದ ಘಟನೆ ನಡೆಯಿತು. ಗ್ರಾಮಸಭೆಯನ್ನು ಇಂದು
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ : ಸಿಬಿಐನಿಂದ ವರದಿ ಸಲ್ಲಿಕೆಮಡಿಕೇರಿ, ಅ. 30: ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎನಿಸಿ ಕೊಂಡಿದ್ದ ಜಿಲ್ಲೆಯ ರಂಗಸಮುದ್ರ ನಿವಾಸಿ, ಮಂಗಳೂರಿನಲ್ಲಿ ಡಿವೈಎಸ್‍ಪಿ ಆಗಿದ್ದ ಮಾದಪಂಡ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ
ಕೋವಿ ಹಕ್ಕು : ಕೇಂದ್ರದಿಂದ ಅವಧಿ ವಿಸ್ತರಣೆನವದೆಹಲಿ, ಅ. 30: ಕೊಡಗಿನ ‘ಕೂರ್ಗ್ ಬೈರೇಸ್’ ಹಾಗೂ ಜಮ್ಮಾ ಕೋವಿ ಹಕ್ಕಿನ ಬಗ್ಗೆ ಕೆಲವು ವ್ಯಕ್ತಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಗೊಂದಲವೆಬ್ಬಿಸಿ ತಪ್ಪು
ರಿವರ್ ರ್ಯಾಫ್ಟಿಂಗ್ ದುಬಾರಿ ಶುಲ್ಕ ಪಡೆದರೆ ಕ್ರಮಮಡಿಕೇರಿ, ಅ. 30: ಬರಪೊಳೆ ಯಲ್ಲಿ ರಿವರ್ ರ್ಯಾಫ್ಟಿಂಗ್ ಸಂಬಂಧ ಮೇಲುಸ್ತುವಾರಿ ಸಮಿತಿ ವಿಧಿಸಿರುವ ದರ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಗೈಡ್‍ಗಳು ನಿಯಮ