ಶಾಲೆ ಉದ್ಘಾಟನೆ

ವೀರಾಜಪೇಟೆ, ಜು. 8: ಇಸ್ಲಾಮಿಕ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ಇಲ್ಲಿನ ಕಲ್ಲುಬಾಣೆಯಲ್ಲಿ “ಹೆವೆನ್ಸ್” ಹೆಸರಿನ ಕುರ್‍ಆನಿಕ್ ಪ್ರೀ-ಸ್ಕೂಲಿನ ಉದ್ಘಾಟನೆಯನ್ನು ಟ್ರಸ್ಟ್ ಅಧ್ಯಕ್ಷ ಕೆ.ಪಿ. ಕುಂಞÂ ಮುಹಮ್ಮದ್ ನೆರವೇರಿಸಿದರು.