ಶಿಕ್ಷಕರಿಗೆ ತರಬೇತಿ ಶಿಬಿರ

ವೀರಾಜಪೇಟೆ, ಮೇ 25: ಕಲಿಕೆ ಎಂಬದು ನಿರಂತರ, ಎಂದಿಗೂ ಪೂರ್ಣವಾಗುವದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಕೆ ಮಹತ್ವದಾಗಿರುತ್ತದೆ ಎಂದು ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು