ಗೋವಾದಿಂದ ಬರುವ ಮದ್ಯ ಮದುವೆಗಳಲ್ಲಿ ಬಳಸುವಂತಿಲ್ಲ

ಮಡಿಕೇರಿ, ಅ. 25: ಗೋವಾದಿಂದ ತರಲ್ಪಡುವ ಮದ್ಯವನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಬಳಸುವಂತಿಲ್ಲ. ಹಾಗೆ ಬಳಸಿದರೆ ಅಂತಹ ಕಲ್ಯಾಣ ಮಂಟಪಗಳ ಮಾಲೀಕರ, ವ್ಯವಸ್ಥಾಪಕರ ವಿರುದ್ಧ ಕಾನೂನು

ನಿರಂತರ ವರ್ಷಧಾರೆ : ಮುಗಿಯದ ಬವಣೆ

ಮಡಿಕೇರಿ, ಅ. 25: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತಿರುವ ವಾತಾವರಣ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು

ಸುಂಟಿಕೊಪ್ಪ ನಾಡಕಚೇರಿಯಲ್ಲಿ ಸಮಸ್ಯೆಗಳ ಆಗರ

ಸುಂಟಿಕೊಪ್ಪ, ಅ. 25: ಸುಂಟಿಕೊಪ್ಪ ನಾಡಕಚೇರಿ ಸಿಬ್ಬಂದಿಗಳ ಕೊರತೆ, ಓಬಿರಾಯನ ಕಾಲದಲ್ಲಿ ನಿರ್ಮಿಸಿದ್ದ ಇಕ್ಕಟ್ಟಾದ ಕಟ್ಟಡ ಶೌಚಾಲಯ ಅಲಭ್ಯತೆಯಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ