ಟ್ರ್ಯಾಕ್ಟರ್ ಅವಘಡ ಸಾವು

ಕೂಡಿಗೆ, ಆ. 20: ಕುಶಾಲನಗರದಿಂದ ಕೂಡಿಗೆ ಕಡೆಗೆ ಬರುತ್ತಿದ ಟ್ರ್ಯಾಕ್ಟರ್ ಅವಘಡಕ್ಕೀಡಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೇಶ್ (48) ಮೃತ ವ್ಯಕ್ತಿ ಟ್ರ್ಯಾಕ್ಟರ್ ಡ್ರೈವರ್ ಗಣೇಶ್ ಎಂಬಾತನ ಪಕ್ಕದಲ್ಲಿ