ಗೋ ಹತ್ಯೆ ಪ್ರಕರಣ ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ, ಆ. 20: ಪಾಲಿಬೆಟ್ಟ ಸಮೀಪದ ಮಸ್ಕಲ್ ಎಸ್ಟೇಟ್‍ನ ತೋಟದಲ್ಲಿ ಸ್ಥಳೀಯ ವ್ತಕ್ತಿಯೋರ್ವರ ಗಬ್ಬದ ಹಸುವನ್ನು ಕಳ್ಳತನ ಮಾಡಿ ಹತ್ಯೆಗೈದು ಮಾಂಸ ಮಾಡಿರುವ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳನ್ನು