35 ಸಾವಿರ ಮಹಶೀರ್ ಮೀನುಗಳು ನದಿಗೆ ಬಿಡುಗಡೆ ಕೂಡಿಗೆ, ಜು. 10: ಹಾರಂಗಿಯಲ್ಲಿರುವ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಹಾರಂಗಿ ಅಣೆಕಟ್ಟೆ ಮೂಲಕ ಹರಿಯುವ ಹಾರಂಗಿ ನದಿಗೆ 35 ಸಾವಿರಕ್ಕೂ ಹೆಚ್ಚು
ಅಬಕಾರಿ ಉಪನಿರೀಕ್ಷಕರ ವರ್ಗಮಡಿಕೇರಿ, ಜು. 10: ಸರಕಾರದ ಆದೇಶದಂತೆ ಅಬಕಾರಿ ಇಲಾಖೆಯ ಬಿ ಮತ್ತು ಸಿ ವೃಂದದ ಅದಿಕಾರಿ, ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾವಣೆ
ರೂ. ಎರಡು ಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿ ಆರಂಭಕೂಡಿಗೆ, ಜು. 10: ಕೂಡಿಗೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಏತ ನೀರಾವರಿ ಯೋಜನೆಯ ಅಡಿಯಲ್ಲಿ ರೂ. ಎರಡು ಕೋಟಿ ವೆಚ್ಚದಲ್ಲಿ ರೈತರಿಗೆ ಬೇಸಾಯ ಮಾಡಲು
ಕಾಡಾನೆಯಿಂದ ನಷ್ಟ ನಾಪೋಕ್ಲು, ಜು. 10: ಯವಕಪಾಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಕಾಡಾನೆಗಳ ಗುಂಪೊಂದು ಮನೆಯ ಬಳಿಗೆ ಬಂದು ನಷ್ಟ ಉಂಟು ಮಾಡಿದೆ. ಎಂದು ಗ್ರಾಮದ ಕೆ.ಎಂ.ರಾಜ ತಿಳಿಸಿದ್ದಾರೆ.
ಯುವ ಮೋರ್ಚಾಕ್ಕೆ ಆಯ್ಕೆಮಡಿಕೇರಿ, ಜು. 10: ನಗರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷರಾಗಿ ನವೀನ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಿ.ಯು. ವಿಘ್ನೇಶ್, ಸಿ.ಆರ್. ರಕ್ಷಿತ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಂ ರೈ,