ವಿವಿಧೆಡೆ ಕೊರೊನಾ ಸೋಂಕು ನಿವಾರಣೆಗೆ ಔಷಧಿ ಸಿಂಪಡಣೆ* ಗೋಣಿಕೊಪ್ಪಲು, ಜು. 10: ತಿತಿಮತಿ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ಗ್ರಾಮದ ಮುಖ್ಯ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ
ಕಲ್ಲು ತೂರಾಟ: ದ.ಸಂ.ಸ. ಖಂಡನೆಶನಿವಾರಸಂತೆ, ಜು. 10: ಮುಂಬೈನ ದಾದರ್‍ನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮನೆ ‘ರಾಜ ಗೃಹ’ದ ಮೇಲೆ ನಡೆದಿರುವ ಕಲ್ಲು ತೂರಾಟ ದುಷ್ಕøತ್ಯವನ್ನು ಜಿಲ್ಲಾ ದ.ಸಂ.ಸ.
ಜಿಲ್ಲಾ ಪಿಗ್ಮಿ ಸಂಗ್ರಹಕಾರರ ಸಂಘ ಅಸ್ತಿತ್ವಕ್ಕೆ ಮಡಿಕೇರಿ, ಜು. 10: ಕೊಡಗು ಜಿಲ್ಲಾ ವ್ಯಾಪ್ತಿಯ ವಿವಿಧ ಬ್ಯಾಂಕ್‍ಗಳ ಪಿಗ್ಮಿ ಸಂಗ್ರಹಕಾರರ ಏಳಿಗೆ ಮತ್ತು ಮೂಲಭೂತ ಸಮಸ್ಯೆಗಳ ಬಗೆಹರಿಕೆಯ ನಿಟ್ಟಿನಲ್ಲಿ ‘ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಕಾರರ
ಕೊರೊನಾ : 18 ಮಂದಿ ಬಿಡುಗಡೆಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಪೈಕಿ 18 ಮಂದಿ ಗುಣಮುಖರಾಗಿ ಇಂದು ಬಿಡುಗಡೆಗೊಂಡಿದ್ದಾರೆ. ಇದÀರಿಂದಾಗಿ ಒಟ್ಟು 36
ಗೂಳಿಯೊಂದಿಗೆ ಸರಸ..!ಮಡಿಕೇರಿ, ಜು. 10: ನಗರದ ಕೊಹಿನೂರು ರಸ್ತೆಯಲ್ಲಿ ಇಂದು ಸಂಜೆ ಮನರಂಜನೆ ನೀಡುವಂತಹ ದೃಶ್ಯವೊಂದು ಗೋಚರಿಸಿತು. ಇಲ್ಲಿನ ತಾಯರ್ ಎಂಬ ವ್ಯಕ್ತಿಯೋರ್ವ ಗೂಳಿಯೊಂದಿಗೆ ಯಾವದೇ ಭಯವಿಲ್ಲದೆ ಗೂಳಿಯ