10 ವರ್ಷದ ನಂತರ ಉದ್ಘಾಟನೆಯತ್ತ ಸಂವಿಧಾನ ಶಿಲ್ಪಿಯ ಭವನ

ಸೋಮವಾರಪೇಟೆ, ನ.19: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಚಾಲನೆ ಕಂಡಿದ್ದ ಭವನವೊಂದು ಇದೀಗ ಪೂರ್ಣಗೊಳ್ಳುತ್ತಿದ್ದು, ಉದ್ಘಾಟನೆಗೆ