ಮನೆಯೊಳಗೆ ಬೀಡು ಬಿಟ್ಟಿದ್ದ ನಾಗರ ಸೆರೆ

ಸೋಮವಾರಪೇಟೆ, ಮೇ 26: ವಾಸದ ಮನೆಯೊಳಗೆ ಸೇರಿಕೊಂಡು ಮನೆಮಂದಿಗೆ ಆತಂಕ ಮೂಡಿಸಿದ್ದ ನಾಗರ ಹಾವನ್ನು ಸ್ನೇಕ್ ಅನೂಷ್ ಹಿಡಿದು ಅರಣ್ಯಕ್ಕೆ ಬಿಟ್ಟರು. ಸಮೀಪದ ಬೀಟಿಕಟ್ಟೆ ನಿವಾಸಿ ಎಚ್.ಆರ್. ಮುತ್ತಣ್ಣ

ಮಾದಾಪುರದಲ್ಲಿ ಮತಾಂತರ ಆರೋಪ: ಆಕ್ಷೇಪ

ಸೋಮವಾರಪೇಟೆ, ಮೇ 26: ಮಾದಾಪುರದ ಮಾರ್ಕೆಟ್ ರಸ್ತೆಯ ಮನೆಯೊಂದರಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.