ಧಾರ್ಮಿಕ ಚಿಂತನೆ ಮೈಗೂಡಿಸಿಕೊಳ್ಳಲು ಕರೆ

ಸಿದ್ದಾಪುರ, ಡಿ. 13: ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆಯ ಮೂಲಕ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಧಾರ್ಮಿಕ ಪಂಡಿತರಾದ ಪಾಣಕ್ಕಾಡ್ ಸಯ್ಯದ್ ಸಾಬಿಕಲಿ ಶಿಹಾಬ್ ತಂಗಳ್ ಯುವ ಸಮೂಹಕ್ಕೆ