ಮಡಿಕೇರಿ, ಜ. 7: ಕೊಡವ ಕುಟುಂಬಗಳ ನಡುವೆ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೌಟುಂಬಿಕ ಹಾಕಿ ನಮ್ಮೆಯ ಆಚರಣೆಗೆ ಸಂಬಂಧಿಸಿದಂತೆ ತೀರ್ಪುಗಾರಿಕೆ ಹಾಗೂ ತಾಂತ್ರಿಕ ಸಮಿತಿಯೂ ಪ್ರಮುಖವಾಗಿದ್ದು; ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ಇದಕ್ಕೊಂದು ರೂಪು-ರೇಷೆ ನೀಡಲು ತಾ. 12 ರಂದು ಮಹತ್ವದ ಸಭೆಯೊಂದನ್ನು ಕರೆಯಲಾಗಿದೆ. ಮಾಜಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರರಾಗಿರುವ ಅಚ್ಚಕಾಳೆರ ಪಳಂಗಪ್ಪ ಅವರ ಉಸ್ತುವಾರಿಯಲ್ಲಿ ಈ ಸಭೆಯನ್ನು ತಾ. 12 ರಂದು ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆಯ ಹೊಟೇಲ್ ಕೂರ್ಗ್ ಫೆವುಲೀನ್‍ನಲ್ಲಿ ಏರ್ಪಡಿಸಲಾಗಿದೆ.
ವಾರ್ಷಿಕವಾಗಿ ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ನಡೆಯುವ ಹಾಕಿ ಹಬ್ಬ ಇತರ ಪಂದ್ಯಾವಳಿಗಳ ಮಾದರಿ ಅಲ್ಲ; ಇದೊಂದು ಉತ್ಸವ. ಇದರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ತಮ್ಮ ಕುಟುಂಬಗಳ ಪರ ಆಡುವದು ವಿಶೇಷವಾಗಿದ್ದು; ಇತರ ಹಾಕಿ ಪಂದ್ಯಾವಳಿಗಳ ಮಡಿಕೇರಿ, ಜ. 7: ಕೊಡವ ಕುಟುಂಬಗಳ ನಡುವೆ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೌಟುಂಬಿಕ ಹಾಕಿ ನಮ್ಮೆಯ ಆಚರಣೆಗೆ ಸಂಬಂಧಿಸಿದಂತೆ ತೀರ್ಪುಗಾರಿಕೆ ಹಾಗೂ ತಾಂತ್ರಿಕ ಸಮಿತಿಯೂ ಪ್ರಮುಖವಾಗಿದ್ದು; ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ಇದಕ್ಕೊಂದು ರೂಪು-ರೇಷೆ ನೀಡಲು ತಾ. 12 ರಂದು ಮಹತ್ವದ ಸಭೆಯೊಂದನ್ನು ಕರೆಯಲಾಗಿದೆ. ಮಾಜಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರರಾಗಿರುವ ಅಚ್ಚಕಾಳೆರ ಪಳಂಗಪ್ಪ ಅವರ ಉಸ್ತುವಾರಿಯಲ್ಲಿ ಈ ಸಭೆಯನ್ನು ತಾ. 12 ರಂದು ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆಯ ಹೊಟೇಲ್ ಕೂರ್ಗ್ ಫೆವುಲೀನ್‍ನಲ್ಲಿ ಏರ್ಪಡಿಸಲಾಗಿದೆ.
ವಾರ್ಷಿಕವಾಗಿ ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ನಡೆಯುವ ಹಾಕಿ ಹಬ್ಬ ಇತರ ಪಂದ್ಯಾವಳಿಗಳ ಮಾದರಿ ಅಲ್ಲ; ಇದೊಂದು ಉತ್ಸವ. ಇದರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ತಮ್ಮ ಕುಟುಂಬಗಳ ಪರ ಆಡುವದು ವಿಶೇಷವಾಗಿದ್ದು; ಇತರ ಹಾಕಿ ಪಂದ್ಯಾವಳಿಗಳ