ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಕಿರುಪೂಜೆ

ಮಡಿಕೇರಿ, ನ. 29: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದ ಪ್ರಕೃತಿದತ್ತವಾದ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಶ್ರೀ ಬೊಟ್ಲಪ್ಪ ಯುವ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಡಿ. 1ರಂದು

ನಕ್ಷತ್ರ ಆಮೆ ಸಾಗಾಟ: ಮೂವರ ಬಂಧನ

ವೀರಾಜಪೇಟೆ, ನ. 28: ಕೇರಳದಿಂದ ಮೈಸೂರಿಗೆ ಎರಡು ಕಾರುಗಳನ್ನು ಬಳಸಿ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಇಲ್ಲಿನ ಬಿಟ್ಟಂಗಾಲದ ಜಂಕ್ಷನ್‍ನಿಂದ ಕೇರಳಕ್ಕೆ ಹೋಗುವ ದಾರಿಯಲ್ಲಿ

ಆನೆಗಳನ್ನು ತಡೆಯಲು ರೈಲು ಕಂಬಿ ಬೇಲಿ ವಿಫಲ

ಗೋಣಿಕೊಪ್ಪಲು, ನ. 28: ರೈಲು ಕಂಬಿಗಳನ್ನು ಭದ್ರತೆ ಬೇಲಿಗಳಾಗಿ ಅಳವಡಿಸಿ ಆನೆಗಳು ಕಾಡಿನಿಂದ ನಾಡಿಗೆ ನುಸುಳದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದರೂ, ಆನೆಗಳು ಮಾತ್ರ ನಾಡಿನಲ್ಲೇ ನೆಲೆಕಂಡುಕೊಂಡಿವೆ. ದಕ್ಷಿಣ

ಕೊಡಗಿನ ಗಡಿಯಲ್ಲಿ ಒಂಟಿ ಗಜರಾಜನ ಪಯಣ; ಭಯಭೀತ ಜನ

ಸೋಮವಾರಪೇಟೆ, ನ. 28: ಕಳೆದ 4 ವರ್ಷಗಳ ಹಿಂದೆ ಗುಂಪಿನಲ್ಲಿ ಸಂಚರಿಸುತ್ತಿದ್ದ ಗಜರಾಜ, ಇಂದು ಒಬ್ಬಂಟಿಯಾಗಿ ಗಡಿಯಲ್ಲಿ ಎರಡು ದಿನಕ್ಕೊಮ್ಮೆ ಗಸ್ತು ತಿರುಗುತ್ತಿದ್ದು, ಸ್ಥಳೀಯ ನಿವಾಸಿಗಳು ಭಯದಿಂದ

ಯಡವಾರೆಯಲ್ಲಿ ಬೀಟೆ ಮರ ಕಳ್ಳತನ ; ಓರ್ವನ ಬಂಧನ ನಾಲ್ವರು ಪರಾರಿ

ಸೋಮವಾರಪೇಟೆ, ನ. 28: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಕಾಫಿ ತೋಟದಲ್ಲಿದ್ದ ಬೀಟೆ ಮರಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯಾಧಿಕಾರಿಗಳು,