ಜನಾಕರ್ಷಿಸಿದ ಛಾಯಾಚಿತ್ರ ಪ್ರದರ್ಶನ

ಮಡಿಕೇರಿ, ಸೆ. 27: ವಿಶ್ವಪ್ರವಾಸೋದ್ಯಮ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರವಾಸೋದ್ಯಮ ಹಾಗೂ ಪ್ರಕೃತಿ - ಪರಿಸರಕ್ಕೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಜನಮನ ಸೂರೆಗೊಂಡಿತು. ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಆವರಣದಲ್ಲಿ