ನಲ್ಲೂರಿನಲ್ಲಿ ತಡರಾತ್ರಿ ರೇವ್‌ಪಾರ್ಟಿ: ಹೋಂ ಸ್ಟೇ ಮೇಲೆ ಪೊಲೀಸ್ ದಾಳಿ

ಮಡಿಕೇರಿ, ನ. ೩: ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕಳೆದ ರಾತ್ರಿ ‘ರೇವ್ ಪಾರ್ಟಿ’ ನಡೆಸುತ್ತಿದ್ದ ಪ್ರಕರಣವೊಂದು ವರದಿಯಾಗಿದ್ದು, ಈ ಸ್ಥಳದ ಮೇಲೆ ಪೊಲೀಸ್