ತೋಟದಲ್ಲಿದ್ದ ಕಾಡಾನೆಗಳು ದುಬಾರೆ ಅರಣ್ಯಕ್ಕೆ

ಸಿದ್ದಾಪುರ, ಜೂ. 18: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆದರೆ ಕಾಡಾನೆಗಳ ಹಿಂಡಿನ ಪೈಕಿ ಕೆಲವು ಮರಿ

ಕೊರೊನಾ: 581 ಮಂದಿಗೆ ಸಂಪರ್ಕ ತಡೆ

ಮಡಿಕೇರಿ, ಜೂ. 18: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಇತರ

ಹೆಚ್ಚಿನ ದರ ವಸೂಲಿಗೆ ಆಕ್ಷೇಪ

ಸಿದ್ದಾಪುರ, ಜೂ. 18: ನೆಲ್ಲಿಹುದಿಕೇರಿ ಗ್ರಾ.ಪಂ. ತೆರಿಗೆ ಪರಿಷ್ಕರಣೆ ಮಾಡಿ ಹೆಚ್ಚಿನ ದರವನ್ನು ಗ್ರಾಮಸ್ಥರಿಂದ ವಸೂಲಿ ಮಾಡುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಪಿ.ಆರ್. ಭರತ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ: ರೈತ ಸಂಘದಿಂದ ಮನವಿ

ಗೋಣಿಕೊಪ್ಪಲು, ಜೂ. 18: ರಾಜ್ಯ ಸರ್ಕಾರ ನೂತನವಾಗಿ ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ