ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

*ಗೋಣಿಕೊಪ್ಪಲು, ನ. 7: ಎರಡು ಕೋಟಿ ಅರವತ್ತೆರಡು ಲಕ್ಷದ ಅನುದಾನದಲ್ಲಿ ಕೊಣನೂರು, ಮಾಕುಟ್ಟ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ವೀರಾಜಪೇಟೆ ವಿಧಾನ ಸಭಾ