ಊಹಾ ಪೋಹಗಳಿಗೆ ಕಿವಿ ಗೊಡದಿರಲು ಸೂಚನೆ ಸಿಪಿಐ ರಾಮರೆಡ್ಡಿ

ಗೋಣಿಕೊಪ್ಪ, ನ. 7: ಫೇಸ್‍ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಊಹಾ ಪೋಹಗಳಿಗೆ ಕಿವಿ ಗೊಡದೆ ಎಲ್ಲಾ ಸಮುದಾಯದ ಬಾಂಧವರು ಪರಸ್ಪರ ಪ್ರೀತಿ ಬಾಂಧವ್ಯದಿಂದ ಇರಬೇಕೆಂದು