ಕಾಡಾನೆಗಳಿಂದ ನಿರಂತರ ಉಪಟಳ

ಸುಂಟಿಕೊಪ್ಪ,ಜೂ.19: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಕೃಷಿಕರ ಬದುಕು ಹೈರಾಣಾಗಿದ್ದು ನಿತ್ಯ ಕಾಡಾನೆ ಉಪಟಳದಿಂದ ಕಾಫಿ ತೆಂಗು ಬಾಳೆ ಗಿಡಗಳು ನಾಶವಾಗುತ್ತಿದೆ ಅರಣ್ಯ ಇಲಾಖೆಯಿಂದ ಯಾವುದೇ

ಸ್ಟಾರ್ ಸಿಂಗರ್ ಸ್ಪರ್ಧಾ ವಿಜೇತರು

ಗೋಣಿಕೊಪ್ಪ ವರದಿ, ಜೂ. 19: ಬೆಸ್ಟೀಸ್ ಗ್ರೂಪ್ ಆಯೋಜಿಸಿದ್ದ ವೀರಾಜಪೇಟೆ ಸ್ಟಾರ್ ಸಿಂಗರ್ ಆನ್‍ಲೈನ್ ಸ್ಪರ್ಧೆಯಲ್ಲಿ ನಾಲ್ವರು ವಿಜೇತರನ್ನು ಆಯೋಜಕರು ಘೋಷಣೆ ಮಾಡಿದ್ದಾರೆ. ತಿತಿಮತಿ ಗ್ರಾಮದ ಕೆ.

ಜೀಪ್‍ಗೆ ಬೈಕ್ ಡಿಕ್ಕಿ : ಗಾಯ

ಭಾಗಮಂಡಲ, ಜೂ. 19: ಭಾಗಮಂಡಲದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಜೀಪೊಂದಕ್ಕೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ. ಭಾಗಮಂಡಲದಿಂದ ತೆರಳುತ್ತಿದ್ದ ಮಹೀಂದ್ರ ಜೀಪ್ (ಕೆ.ಎ12ಎಂ