ನಿಧನ ನಾಪೆÇೀಕ್ಲು ನಿವಾಸಿ ಎಂ.ಕೆ. ನಜೀರ್ (70) ತಾ. 22 ರಂದು ಸಂಜೆ ಮೈಸೂರಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪತ್ರಕರ್ತರಾಗಿ ಹಾಗೂ
ಸ್ನೇಹಿತರ ಕಿರುಕುಳದಿಂದ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆ ವೀರಾಜಪೇಟೆ, ಜೂ. 22: ಜೊತೆಗಿದ್ದ ಸ್ನೇಹಿತರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಮನನೊಂದು ಕೆರೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಘಟನೆ ವೀರಾಜಪೇಟೆ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಚೆಂಬೆಬೆಳ್ಳೂರು ಗ್ರಾಮದ
ಕೊರೊನಾ ಸೋಂಕು: ಬೈಲುಕೊಪ್ಪೆಯಲ್ಲಿ ಸೀಲ್ಡೌನ್ಕುಶಾಲನಗರ, ಜೂ. 22: ಬೈಲುಕೊಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಪ್ರಾಥಮಿಕ
ನಷ್ಟದ ನಡುವೆ ನಲವತ್ತಮೂರು ಬಸ್ಗಳ ಓಡಾಟಮಡಿಕೇರಿ, ಜೂ. 21: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊರೊನಾ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ನಡುವೆ ಅನಿವಾರ್ಯವಾಗಿ ಪ್ರಯಾಣಿಕರ ಬೇಡಿಕೆಯಂತೆ ಬಸ್‍ಗಳನ್ನು ಓಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ 43
ಜಮ್ಮಾ ಪರಿಹಾರಕ್ಕೆ ಮತ್ತೊಮ್ಮೆ ನ್ಯಾಯಾಂಗದ ಮೊರೆಪೆÇನ್ನಂಪೇಟೆ, ಜೂ.21: ಹಿರಿಯ ನ್ಯಾಯವಾದಿಗಳಾಗಿದ್ದ, ದಿ. ಎ.ಕೆ. ಸುಬ್ಬಯ್ಯ ಅವರ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದ ಕೊಡಗಿನ ಜಮ್ಮಾ ಸಮಸ್ಯೆ ಅಧಿಕಾರಿಶಾಹಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನವಾಗುತ್ತಿಲ್ಲ.