ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಸ್ವಯಂ ತಡೆಕೂಡಿಗೆ, ಜೂ. 25: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಗ್ರಾಮಸ್ಥರು ತಮ್ಮ ಗ್ರಾಮದ ಒಳಗಡೆ ಯಾವುದೆ ವಾಹನಗಳು ಬಾರದಂತೆ ಸ್ವತಃ ಸಭೆ ನಡೆಸಿ
ಕೊಡ್ಲಿಪೇಟೆಯ ಶಿವಪುರದಲ್ಲಿ ಯುವತಿ ಆತ್ಮಹತ್ಯೆ*ಕೊಡ್ಲಿಪೇಟೆ, ಜೂ.25: ಮದುವೆ ಮಾತುಕತೆ ನಡೆದಿದ್ದ ಯುವತಿಯೋರ್ವಳು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡ್ಲಿಪೇಟೆ ಸಮೀಪದ ಶಿವಪುರದಲ್ಲಿ ನಡೆದಿದೆ. ಶಿವಪುರ ಗ್ರಾಮದ ಶಿವಣ್ಣ ಎಂಬವರ
ಒಂದೇ ದಿನ 4 ಮಂದಿ ವೈದ್ಯರೂ ಸೇರಿ 14 ಮಂದಿಗೆ ಪಾಸಿಟಿವ್ಮಡಿಕೇರಿ, ಜೂ. 24: ಇತ್ತೀಚೆಗೆ ದೇಶದಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಕೂಡ ಏರಿಕೆಯಾಗುತ್ತಿದೆ. ಹಸಿರು ವಲಯಕ್ಕೆ ಸೇರಿದ್ದ ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ದಿಢೀರನೆ
ಪ್ರಾಚ್ಯವಸ್ತು ಇಲಾಖೆ ಕಾರ್ಯವೈಖರಿಗೆ ಅಸಮಾಧಾನವೀರಾಜಪೇಟೆ, ಜೂ. 24: ಮಡಿಕೇರಿಯ ಕೋಟೆಯ ಅರಮನೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅದರ ಸಂಪೂರ್ಣ ದುರಸ್ತಿ ಹಾಗೂ ಜೀರ್ಣೋದ್ಧಾರದ ಉಚ್ಚ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯಿಸಿದ ಪ್ರಾಚ್ಯ ವಸ್ತು ಇಲಾಖೆಯ
ಪಾಲಿಬೆಟ್ಟದಲ್ಲಿ ಕಾಫಿಗೆ ಮಾರಕ ಕಾಂಡಕೊರಕ ಕಾಟಪಾಲಿಬೆಟ್ಟ, ಜೂ. 24: ಕಳೆದ ಎರಡು ವರ್ಷಗಳಿಂದಲೂ ಮಳೆ ಪ್ರಕೃತಿ ವಿಕೋಪದಿಂದ ನಲುಗಿರುವ ಕಾಫಿ ಬೆಳೆಗಾರರಿಗೆ ಇದೀಗ ಕಾಫಿ ಗಿಡಗಳಲ್ಲಿ ಆವರಿಸಿಕೊಳ್ಳುತ್ತಿರುವ ಕೀಟಗಳಿಂದ ಆತಂಕಕ್ಕೊಳಗಾಗಿದ್ದಾರೆ.ಸಾಲ ಶೂಲ ಮಾಡಿ