ನಾಗನ ಸೆರೆಮಡಿಕೇರಿ, ಸೆ. 9: ಮನೆಯೊಂದರ ಆವರಣದಲ್ಲಿ ಕಂಡುಬಂದಿದ್ದ ಮರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ವಾಸವಿರುವ ಪಂಚಾಯಿತಿ ಸದಸ್ಯ ಕೆ.ಇ. ಕರಿಕೆಯಲ್ಲಿ ಇಲಿಜ್ವರ : ಆರೋಗ್ಯ ಅಧಿಕಾರಿ ಭೇಟಿಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು ವೈದ್ಯರು ಅಲಭ್ಯಮಡಿಕೇರಿ, ಸೆ. 9: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 11ರಂದು ಲಭ್ಯವಿರುವದಿಲ್ಲ ಎಂದು ಪಾಲಿಕ್ಲಿನಿಕ್ ಪ್ರಕಟಣೆ ತಿಳಿಸಿದೆ.ವೀರಾಜಪೇಟೆಯಲ್ಲಿ ವಿನಾಯಕನ ವಿಸರ್ಜನೆಗೆ ಸಿದ್ಧತೆ ವೀರಾಜಪೇಟೆ, ಸೆ.9: ವೀರಾಜಪೇಟೆ ಪಟ್ಟಣದಲ್ಲಿ ತಾ:1ರಂದು ಗೌರಿ ಹಾಗೂ 2ರಂದು ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು ಹನ್ನೊಂದು ದಿನಗಳ ತನಕ ಅಪರಾಹ್ನ ಹಾಗೂ ರಾತ್ರಿ ಪೂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅರಣ್ಯ ಹುತಾತ್ಮರ ದಿನಾಚರಣೆಮಡಿಕೇರಿ, ಸೆ. 9: ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನ ಆವರಣದಲ್ಲಿ ತಾ.11 ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಲಿದೆ.
ನಾಗನ ಸೆರೆಮಡಿಕೇರಿ, ಸೆ. 9: ಮನೆಯೊಂದರ ಆವರಣದಲ್ಲಿ ಕಂಡುಬಂದಿದ್ದ ಮರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ವಾಸವಿರುವ ಪಂಚಾಯಿತಿ ಸದಸ್ಯ ಕೆ.ಇ.
ಕರಿಕೆಯಲ್ಲಿ ಇಲಿಜ್ವರ : ಆರೋಗ್ಯ ಅಧಿಕಾರಿ ಭೇಟಿಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು
ವೈದ್ಯರು ಅಲಭ್ಯಮಡಿಕೇರಿ, ಸೆ. 9: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 11ರಂದು ಲಭ್ಯವಿರುವದಿಲ್ಲ ಎಂದು ಪಾಲಿಕ್ಲಿನಿಕ್ ಪ್ರಕಟಣೆ ತಿಳಿಸಿದೆ.
ವೀರಾಜಪೇಟೆಯಲ್ಲಿ ವಿನಾಯಕನ ವಿಸರ್ಜನೆಗೆ ಸಿದ್ಧತೆ ವೀರಾಜಪೇಟೆ, ಸೆ.9: ವೀರಾಜಪೇಟೆ ಪಟ್ಟಣದಲ್ಲಿ ತಾ:1ರಂದು ಗೌರಿ ಹಾಗೂ 2ರಂದು ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು ಹನ್ನೊಂದು ದಿನಗಳ ತನಕ ಅಪರಾಹ್ನ ಹಾಗೂ ರಾತ್ರಿ ಪೂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು
ಅರಣ್ಯ ಹುತಾತ್ಮರ ದಿನಾಚರಣೆಮಡಿಕೇರಿ, ಸೆ. 9: ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನ ಆವರಣದಲ್ಲಿ ತಾ.11 ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಲಿದೆ.