ಜಿಲ್ಲಾ ಮಟ್ಟದ ಈ ಕೆಳಗಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ವಿವಿಧ ಇಲಾಖೆಗಳು ಸಿದ್ಧಪಡಿಸಿದೆ.

ಕುಶಾಲನಗರ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ ಯೋಗಾನಂದಾ ಬಡಾವಣೆಯ ಮಳೆನೀರು ಚರಂಡಿ ಅಭಿವೃದ್ಧಿಗೆ ರೂ. 9.15 ಲಕ್ಷ.ಕುಶಾಲನಗರ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಧಾಕೃಷ್ಣ ಬಡಾವಣೆಯ ಅಡ್ಡ ರಸ್ತೆಗಳ ಅಭಿವೃದ್ಧಿಗೆ ರೂ. 9.20 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಓಂಕಾರ್ ಬಡಾವಣೆಯ ಮುಖ್ಯ ರಸ್ತೆ ಹಾಗೂ 2ನೇ ಅಡ್ಡ ರಸ್ತೆ ಅಭಿವೃದ್ಧಿಗೆ ರೂ. 10.55 ಲಕ್ಷ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ಬಡಾವಣೆಯ ಮುಖ್ಯ ರಸ್ತೆ ಅಭಿವೃದ್ಧಿಗೆ ರೂ. 10.10 ಲಕ್ಷ.ಸೋಮವಾರಪೇಟೆ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡ್ ಬಸವೇಶ್ವರ ರಸ್ತೆ - ಶಿವಾಜಿ ರಸ್ತೆಯಲ್ಲಿ ಚರಂಡಿ ಹಾಗೂ ರಸ್ತೆ ದುರಸ್ತಿಸೋಮವಾರಪೇಟೆ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ 3ನೇ ವಾರ್ಡ್ ವಲ್ಲಭಬಾಯಿ ರಸ್ತೆಯಲ್ಲಿ ರಸ್ತೆ, ಚರಂಡಿ ಹಾಗೂ ತಡೆಗೋಡೆ ನಿರ್ಮಾಣಸೋಮವಾರಪೇಟೆ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡ್ ರೇಂಜ್ ಬ್ಲಾಕ್ ಬಲ್ಲಯ್ಯ ಮನೆ ಹತ್ತಿರ ತಡೆಗೋಡೆ ಕಾಂಕ್ರಿಟ್ ರಸ್ತೆ ನಿರ್ಮಾಣಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 8ನೇ ವಾರ್ಡ್ ಪವರ್ ಹೌಸ್ ರಸ್ತೆಯಲ್ಲಿ ಚರಂಡಿ ಮತ್ತು ದಾಸಪ್ಪ ಅವರ ಮನೆ ಹತ್ತಿರ ಚರಂಡಿ ಮತ್ತು ತಡೆಗೋಡೆ ನಿರ್ಮಾಣಸೋಮವಾರಪೇಟೆ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ 6ನೇ ವಾರ್ಡ್ ಎಂ.ಜಿ. ರಸ್ತೆ ಹಿಂಭಾಗ ತಡೆಗೋಡೆ ಹಾಗೂ ಚರಂಡಿ ನಿರ್ಮಾಣಸೋಮವಾರಪೇಟೆ ಪಟ್ಟ್ಟಣ ಪಂಚಾಯಿತಿ ವ್ಯಾಪ್ತಿಯ 7ನೇ ವಾರ್ಡ್ ರೇಂಜರ್ ಬ್ಲಾಕ್ ಕುಮಾರ್ ಅವರ ಮನೆ ಹಾಗೂ ವಾಟರ್ ಟ್ಯಾಂಕ್ ಹತ್ತಿರ ತಡೆಗೋಡೆ ನಿರ್ಮಾಣ.