ಪರಿಹಾರಕ್ಕಾಗಿ ಬೆಳೆಗಾರರ ಸಂಘದಿಂದ 70 ಅರ್ಜಿ ಸಲ್ಲಿಕೆ

ಸೋಮವಾರಪೇಟೆ, ಸೆ. 9: ಕಳೆದ 2018-19ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನಷ್ಟ ಅನುಭವಿಸಿದ ಬೆಳೆಗಾರರು-ರೈತರು ತಾಲೂಕು ಬೆಳೆಗಾರರ ಸಂಘದ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷದ