ಕರಿಕೆಯಲ್ಲಿ ಇಲಿಜ್ವರ : ಆರೋಗ್ಯ ಅಧಿಕಾರಿ ಭೇಟಿ

ಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು