ಆನೆ ಸೊಂಡಿಲಿನಿಂದ ಪಾರಾದ ಭಕ್ತ..!*ಸಿದ್ದಾಪುರ, ಸೆ. 17: ಇತ್ತೀಚೆಗಷ್ಟೇ ದೇವಾಲಯದ ಆವರಣದೊಳಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಪುಂಡಾನೆ ಇಂದು ಬೆಳಿಗ್ಗೆ ಮತ್ತೆ ದೇವಾಲಯಕ್ಕೆ ಬಂದಿದೆ. ದೇವಾಲಯದಲ್ಲಿ ದೀಪ ಹಚ್ಚುತ್ತಿದ್ದ ಭಕ್ತರೋರ್ವರ ಹೆಗಲಿಗೆ
ಇಂದು ರಕ್ತದಾನ ಶಿಬಿರಗೋಣಿಕೊಪ್ಪ ವರದಿ, ಸೆ. 17: ಮೋದಿ ಹುಟ್ಟುಹಬ್ಬ ಪ್ರಯುಕ್ತ ಬಿಜೆಪಿ ಆಯೋಜಿಸಿರುವ ಸೇವಾ ಸಪ್ತಾಹ ಕಾರ್ಯಕ್ರಮದಡಿ ವೀರಾಜಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಾ.18 ರಂದು
ಮನೆ ಜೆಡಿಎಸ್‍ನಿಂದ ಸತ್ಯಾಗ್ರಹದ ಎಚ್ಚರಿಕೆ ಮಡಿಕೇರಿ, ಸೆ.17: ಮಡಿಕೇರಿ ನಗರದಲ್ಲಿ ವಸತಿ ರಹಿತ ಕಡುಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ನೆಲೆ ಕಲ್ಪಿಸಲು ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು
ಕೆರೆ ಒತ್ತುವರಿ ತೆರವುಸುಂಟಿಕೊಪ್ಪ, ಸೆ. 17: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದಲ್ಲಿ ಖಾಸಗಿ ತೋಟದ ಮಾಲೀಕರೋರ್ವರು ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಕೆರೆಯ ಜಾಗವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಲಾಯಿತು. ಲೋಕಾಯುಕ್ತ
ಸ್ವಚ್ಛಭಾರತ್ ಇಲ್ಲಿಗೆ ಸಂಬಂಧಿಸಿಲ್ಲ...!ಸುಂಟಿಕೊಪ್ಪ, ಸೆ. 17: ಐಗೂರು ಗ್ರಾಮ ಪಂಚಾಯಿತಿ ಸ್ವಚ್ಛಭಾರತ್ ಅಭಿಯಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಎಂಬುದಕ್ಕೆ ತಾಜಾ ಉದಾಹರಣೆ ಲಭ್ಯವಾಗಿದೆ. ಐಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯಡವಾರೆ,