ಮಾಂದಲಪಟ್ಟಿಗೆ ವೀಣಾ ಅಚ್ಚಯ್ಯ ಭೇಟಿಮಡಿಕೇರಿ, ಸೆ. 17: ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಡಿಕೇರಿ ತಾಲೂಕಿನ ಮಾಂದಲಪಟ್ಟಿಗೆ ತೆರಳಿ ಅಲ್ಲಿನ ಸ್ಥಳೀಯರ ಕುಂದು ಕೊರತೆ ಯನ್ನು ಆಲಿಸಿದರು.
ಎಸ್.ಎನ್. ನರಸಿಂಹಮೂರ್ತಿ ನಿಧನ ಕಣಿವೆ, ಸೆ. 17: ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯರು, ಕುಶಾಲನಗರದ ಕಾಂಗ್ರೆಸ್ ಮುಖಂಡರು ಆಗಿದ್ದ ಎಸ್.ಎನ್. ನರಸಿಂಹಮೂರ್ತಿ (73)
ಅರಣ್ಯ ಅಧಿಕಾರಿಯಿಂದಲೇ ಅನುಮತಿ : ಸೂಕ್ತ ಕ್ರಮಕ್ಕೆ ಆಗ್ರಹಮಡಿಕೇರಿ, ಸೆ. 17: 2020ರ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲವಾರದ ಅವಧಿಯಲ್ಲಿ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್‍ನಲ್ಲಿ ಶ್ರೀಮಂಗಲ ವನ್ಯಜೀವಿ ವಲಯದ
ಬದುಕಿಗೆ ಹೆಗಲಾಗುವ ಎತ್ತುಗಳು ಮಾನವನು ಈ ಭೂಮಿಯಲ್ಲಿ ಸೃಷ್ಟಿಯಾದಾಗ ಅವನೊಂದಿಗೆ ಹಲವಾರು ಜಲಚರ, ಸಸ್ತನಿಗಳು, ಉಭಯವಾಸಿಗಳಂತಹ ಜೀವರಾಶಿಗಳನ್ನು ಸಹಕಾರಿ ಯಾಗಲೆಂದೇ ಭಗವಂತನು ಸೃಷ್ಟಿಸಿದ. ಇದನ್ನು ಕಡೆಗಣಿಸಿ ಮೆರೆವ ಮಾನವನಿಗೆ ಒಂದಿಲ್ಲೊಂದು ರೀತಿಯಲ್ಲಿ
ಶತಕದ ಸರದಾರ ಕ್ರಿಸ್ಟಿಯಾನೋ ರೊನಾಲ್ಡೊ ಕ್ರೀಡೆ ಎಂಬುದು ವಿಶ್ವದ ಜನರ ಹೃದಯದ ಮಿಡಿತ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಯಾವ ರೀತಿ ಮನರಂಜನೆ ನೀಡುತ್ತದೆ ಅದೇ ರೀತಿ ವಿಶ್ವಕ್ಕೆ ಫುಟ್ಬಾಲ್ ಕ್ರೀಡೆ ಕೂಡ. ಕೊರೊನಾ