ಮಡಿಕೇರಿ, ಅ. 22: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕಾವೇರಿ ಸಂಕ್ರಮಣದ ಅಂಗವಾಗಿ ಕಣಿಪೂಜೆಯಲ್ಲಿನ ವಿಶೇಷತೆಯ ಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮೂವೆರ ವಸಂತಿ ಅವರು ಪಡೆದುಕೊಂಡಿದ್ದಾರೆ.