ಮಡಿಕೇರಿ, ಅ. 22: ವಿಶ್ವ ಅಯೋಡಿನ್ ದಿನಾಚರಣೆ ಪ್ರಯುಕ್ತ ತಾ. 23 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಮಹದೇವಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.