ಅಕ್ರಮ ಗಾಂಜಾ: ಇಬ್ಬರ ಬಂಧನ

ವೀರಾಜಪೇಟೆ, ಸೆ. 24: ನಿನ್ನೆ ದಿನ ಸಂಜೆ 6.30ರ ಸಮಯದಲ್ಲಿ ಬಿಟ್ಟಂಗಾಲದ ಜಂಕ್ಷನ್‍ನ ಬಳಿಯಲ್ಲಿ ಮೋಟಾರ್ ಸೈಕಲ್‍ನಲ್ಲಿ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಸವಾರರನ್ನು ತಪಾಸಣೆಗೊಳಪಡಿಸಿದಾಗ ಅಕ್ರಮ ಗಾಂಜಾ

ಕೋವಿಡ್‍ನಿಂದಾಗಿ ಜಿಲ್ಲೆಯ ಬಿ.ಎಸ್.ಎಫ್. ಯೋಧ ಮಜೀದ್ ನಿಧನ

ಪೆÇನ್ನಂಪೇಟೆ, ಸೆ.24: ಕರ್ತವ್ಯದಲ್ಲಿದ್ದಾಗಲೇ ಕೋವಿಡ್ ಬಾಧಿಸಿದ ಪರಿಣಾಮ ಬಹು ಅಂಗಾಂಗ ವೈಫಲ್ಯದೊಂದಿಗೆ ಕೊಡಗು ಜಿಲ್ಲೆಯ ಬಿ.ಎಸ್.ಎಫ್. ಯೋಧರೊಬ್ಬರು ಕೇರಳದ ತಿರುವನಂತಪುರಂನಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.ಕೇರಳದ ತಿರುವನಂತ ಪುರಂನಲ್ಲಿರುವ

ಡ್ರಗ್ಸ್ ದಂಧೆ : ಆರೋಪಿ ಪೊಲೀಸ್ ವಶಕ್ಕೆ

ಕುಶಾಲನಗರ, ಸೆ. 24: ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಮುಖ ಆರೋಪಿ ವಿದೇಶಿ ಪ್ರಜೆ ಒಪೊಂಗ್ ಸ್ಯಾಮ್ಸನ್‍ನನ್ನು ಮೂರು ದಿನಗಳ ಕಾಲ ಪೊಲೀಸ್ ಸುಪರ್ದಿಗೆ ವಹಿಸಲಾಗಿದೆ.