ಎರಡು ಪುಂಡಾನೆಗಳ ಸೆರೆಗೆ ಸರಕಾರದ ಅನುಮೋದನೆಮಡಿಕೇರಿ, ಸೆ. 25: ಕೊಡಗು ಜಿಲ್ಲೆಯಲ್ಲಿ ಅಂದಾಜು 500 ರಿಂದ 600 ರಷ್ಟು ಕಾಡಾನೆಗಳು ಇದ್ದು, ನಿರಂತರ ಸಮಸ್ಯೆ ತಂದೊಡ್ಡುತ್ತಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿ ಯಲು ಕರ್ನಾಟಕ
ಕಾಡಾನೆ ತಡೆಗೆ ಮರದ ದಿಮ್ಮಿಯಿಂದ ಬೇಲಿ*ಗೋಣಿಕೊಪ್ಪಲು, ಸೆ. 25: ತಿತಿಮತಿ ನೊಕ್ಯದ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳು ಮುರಿದು ಹೋದ ಜಾಗಕ್ಕೆ ಅರಣ್ಯ ಇಲಾಖೆ ಈಗ ಮರದ ದಿಮ್ಮಿಯಿಂದ ಬೇಲಿಕಟ್ಟುವ ಕೆಲಸಕ್ಕೆ ಮುಂದಾಗಿದೆ. ತಿತಿಮತಿ, ನೊಕ್ಯದ
ಮಾಧ್ಯಮ ಸ್ಪಂದನದಿಂದ ನೆರವುಮಡಿಕೇರಿ, ಸೆ. 25: ಆರ್ಥಿಕ ಸಂಕಷ್ಟದಿಂದ ಪುತ್ರನಿಗೆ ಡಯಾಲಿಸಿಸ್ ಮಾಡಲು ಪರಿತಪಿಸುತ್ತಿದ್ದ ಕೂಲಿಕಾರ್ಮಿಕ ಮಹಿಳೆಗೆ ಮಾಧ್ಯಮ ಸ್ಪಂದನದಿಂದ ನೆರವು ಲಭಿಸಿದೆ. ಕಿರುಗೂರು ಗ್ರಾಮದಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ವಿಧವೆ
ಇಂದು ದತ್ತಿನಿಧಿ ಗೌರವ ಪುರಸ್ಕಾರಸೋಮವಾರಪೇಟೆ, ಸೆ. 25: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ತಾ. 26ರಂದು ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ, ಸುಲೋಚನಾ-ಡಾ|| ನಾಗರಾಜ್ ದಂಪತಿ ದತ್ತಿ
ಇಂದು ದಿ. ಎ.ಕೆ. ಸುಬ್ಬಯ್ಯ ಪುಸ್ತಕ ಬಿಡುಗಡೆಪೆÇನ್ನಂಪೇಟೆ, ಸೆ. 25: ಕರ್ನಾಟಕ ರಾಜ್ಯದ ಪ್ರತಿಭಾವಂತ ಸಂಸದೀಯ ಪಟುಗಳ ಪುಸ್ತಕ ಮಾಲಿಕೆಯಡಿ ಕರ್ನಾಟಕ ವಿಧಾನಮಂಡಲದ ಗ್ರಂಥಾಲಯ ಸಮಿತಿ ವತಿಯಿಂದ ಪ್ರಕಟಿಸಲಾಗಿರುವ ಮಾಜಿ ಶಾಸಕ, ಹಿರಿಯ ಸಂಸದೀಯ