ಜಿಲ್ಲೆಯಲ್ಲಿ ಭೂಕುಸಿತ : ಭೂ ವಿಜ್ಞಾನಿಗಳ ತಜ್ಞರ ಸಮಿತಿಯಿಂದ ಅಧ್ಯಯನಬೆಂಗಳೂರು, ಸೆ. 26: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕುಸಿತಗಳ ಬಗ್ಗೆ ಸರಕಾರ ಗಮನ ಹರಿಸಿದೆ. ಈಗಾಗಲೇ ಜಿಯಾಲಿಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‍ಐ) ಭೂಕುಸಿತ
ಮಹಾನ್ ಶಿವಲಿಂಗದ ಪರಿಗಣನೆಬೆಂಗಳೂರು ಸೆ. 26: ತಲಕಾವೇರಿ ಕ್ಷೇತ್ರದಲ್ಲಿ ಇತ್ತೀಚೆಗೆ ಗರ್ಭಗುಡಿ ತಳಭಾಗದಿಂದ ತೆÀಗೆದಿರಿಸಲ್ಪಟ್ಟ ಅಗಸ್ತ್ಯ ಪ್ರತಿಷ್ಠಾಪಿತ ವೆಂದು ಹೇಳಲಾದ ಮಹಾನ್ ಶಿವಲಿಂಗದ ಕುರಿತು ಪ್ರತಿಧ್ವನಿಸಿತು. ಕೊಡಗಿನ ವಿಧಾನ ಪರಷತ್
ಗಾಂಜಾ ಮಾರಾಟ ಯತ್ನ: ಇಬ್ಬರು ಪೆÇಲೀಸ್ ವಶಕ್ಕೆಗೋಣಿಕೊಪ್ಪಲು, ಸೆ. 26: ಗಾಂಜಾ ಮಾರಾಟ ಮಾಡುವವರ ಮೇಲೆ ಪೆÇಲೀಸರು ದಾಳಿ ನಡೆಸಿದ್ದು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಗಾಂಜಾ ಮಾರಾಟ ಮಾಡುವುದೇ ಮೂಲ ವೃತ್ತಿಯಾಗಿಸಿ ಕೊಂಡ ತಿತಿಮತಿ
ತಲಕಾವೇರಿ ಜಾತ್ರೆಗೆ ಧಾರ್ಮಿಕ ವಿಧಿ ಆರಂಭಭಾಗಮಂಡಲ, ಸೆ. 26: ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಪ್ರಯುಕ್ತ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಇಂದು ನಡೆಯಿತು. ಭಾಗಮಂಡಲದ ತಕ್ಕರಾದ ಬಲ್ಲಡ್ಕ
ಮನೆ ಬಾಗಿಲಲ್ಲೇ ಡಿಜಿಟಲ್ ಅಂಚೆ ಇಲಾಖೆ ಅಭಿಯಾನಮಡಿಕೇರಿ, ಸೆ. 26: ಮನೆ ಬಾಗಿಲಲ್ಲೆ ಡಿಜಿಟಲ್ ಅಂಚೆ ಖಾತೆ ತೆರೆಯುವ ವಿನೂತನ ಅಭಿಯಾನವನ್ನು ಭಾರತೀಯ ಅಂಚೆ ಇಲಾಖೆ ಕೈಗೊಂಡಿದೆ. ತಾ.29 ರಿಂದ ಜಿಲ್ಲೆಯಲ್ಲಿಯೂ ಮನೆ ಬಾಗಿಲಲ್ಲೆ