ಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕಗೋಣಿಕೊಪ್ಪಲು.ಸೆ.26: ದ. ಕೊಡಗಿನ ವಿವಿಧ ಭಾಗಗಳಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತುಗಳು ಕಂಡು ಬರುತ್ತಿರುವುದರಿಂದ ನಾಗರಿಕರು ಭಯಭೀತರಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಗ್ಗೆ
ವಿವಾಹ ನಿಶ್ಚಿತಾರ್ಥಗೋಣಿಕೊಪ್ಪ ವರದಿ, ಸೆ. 26: ಒಲಿಂಪಿಯನ್ ಸಣ್ಣುವಂಡ. ಕೆ. ಉತ್ತಪ್ಪ ಅವರ ವಿವಾಹ ನಿಶ್ಚಿತಾರ್ಥವು ಪುಟ್ಟಿಚಂಡ ಸಂಜನಾಳೊಂದಿಗೆ ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‍ನಲ್ಲಿ ಶನಿವಾರ ನಡೆಯಿತು.
ರಸ್ತೆ ಕಾಮಗಾರಿಗೆ ಒತ್ತಾಯಕೂಡಿಗೆ, ಸೆ. 26: ಮುಖ್ಯ ರಸ್ತೆಯಿಂದ ಗ್ರಾಮದ ಒಳಗಡೆ ಹೋಗುವ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರೂ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಹೆಬ್ಬಾಲೆ ಗ್ರಾಮಸ್ಥರು ಆರೋಪಿಸಿದ್ದಾರೆ. ಮಡಿಕೇರಿ
ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ. 30 ಲಕ್ಷ ಲಾಭ ಸಿದ್ದಾಪುರ, ಸೆ.26 : ಸಹಕಾರಿ ಕ್ಷೇತ್ರದಲ್ಲಿ ಮಾದರಿ ಸಂಘ ಎನಿಸಿಕೊಂಡಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ರೂ.30 ಲಕ್ಷ ಲಾಭ ಗಳಿಸಿದ್ದು, ಅನೇಕ ಪ್ರಗತಿ ಕಾರ್ಯಗಳೊಂದಿಗೆ
ಅವಘಡದಿಂದ ಸಾವುಮಡಿಕೇರಿ, ಸೆ. 26: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮದಲಾಪುರ ನಿವಾಸಿ ಜಿ. ಮೂರ್ತಿ (52) ಎಂಬವರು ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಟಿವಿಎಸ್ ಮೊಪೆಡ್‍ನಲ್ಲಿ