ಮೂರು ಕುಟುಂಬಸ್ಥರಿಂದ ಕ್ಷೇತ್ರದಲ್ಲಿ ಶ್ರಮದಾನ

ಮಡಿಕೇರಿ, ಸೆ. 27: ಮೂರು ಕೊಡವ ಕುಟುಂಬಸ್ಥರಿಂದ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಭಾಗಮಂಡಲದಲ್ಲಿ ಪೂಜೆ