ರೂ. 4.50 ಲಕ್ಷದ ಬೀಟಿ ಮರ ವಶ ಮಡಿಕೇರಿ, ಅ. 15: ಅಕ್ರಮವಾಗಿ ಕಾಫಿತೋಟವೊಂದರಲ್ಲಿ ಕಡಿದು ಸಾಗಾಟಕ್ಕೆ ಮುಂದಾಗಿದ್ದ ರೂ. 4.50 ಲಕ್ಷ ಮೌಲ್ಯದ ಬೀಟಿ ಮರವನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಲ್ಲಿನ ಕೆ.
ಹೊಸ 121 ಪ್ರಕರಣಗಳು 577 ಸಕ್ರಿಯ ಮಡಿಕೇರಿ, ಅ. 15: ಜಿಲ್ಲೆಯಲ್ಲಿ ಹೊಸದಾಗಿ 121 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 4095 ಪ್ರಕರಣಗಳು ವರದಿಯಾಗಿದ್ದು, 3459 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 59 ಮಂದಿ ಸಾವನ್ನಪ್ಪಿದ್ದು
ಬೈಕ್ ಲಾರಿ ಡಿಕ್ಕಿಕೂಡಿಗೆ, ಅ. 15: ಹಾಸನ ಹೆದ್ದಾರಿಯ ಹೆಬ್ಬಾಲೆ-ಕೂಡಿಗೆ ರಸ್ತೆಯಲ್ಲಿ ಬೈಕ್ ಮತ್ತು ಮಿನಿ ಹಾಲಿನ ಲಾರಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ತಲೆಗೆ ತೀವ್ರವಾಗಿ ಪೆಟ್ಟದ ಹಿನ್ನೆಲೆಯಲ್ಲಿ
ಭತ್ತದ ಗದ್ದೆಗೆ ಕಾಡಾನೆ ದಾಳಿ:ಬೆಳೆ ನಾಶ*ಗೋಣಿಕೊಪ್ಪಲು, ಅ. 15: ಕಾಡಾನೆ ದಾಳಿಗೆ ನೂರಾರು ಎಕರೆ ಭತ್ತದ ಕೃಷಿ ನಾಶವಾಗಿರುವ ಘಟನೆ ನಾಗರಹೊಳೆ ವನ್ಯಜೀವಿ ವಿಭಾಗದ ತಿತಿಮತಿ ದೇವಮಚ್ಚಿಯಲ್ಲಿ ಜರುಗಿದೆ. ದೇವಮಚ್ಚಿ ಅರಣ್ಯದಂಚಿನಲ್ಲಿರುವ ಇಟ್ಟೀರ
ಸರ್ಕಾರಿ ಜಾಗ ಒತ್ತುವರಿ:ಕ್ರಮಕ್ಕೆ ಒತ್ತಾಯ *ಸಿದ್ದಾಪುರ, ಅ. 15: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು, ಚೆಟ್ಟಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ಸ್ಮಶಾನದ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿರುವ ಸ್ಥಳೀಯ ಜನಪ್ರತಿನಿಧಿಗಳು