ಗೋಣಿಕೊಪ್ಪಲುವಿನಲ್ಲಿ ಕಾಂಗ್ರೆಸ್ ಸೇವಾದಳ ಪದಗ್ರಹಣ

ಗೋಣಿಕೊಪ್ಪಲು, ಡಿ.13: ಶಿಸ್ತು ಹಾಗೂ ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಸೇವಾದಳ ಸಂಘಟನೆ ಕಾರ್ಯೋನ್ಮುಖ ವಾಗಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೆÇನ್ನಣ್ಣ ಕರೆ ನೀಡಿದರು. ಪೆÇನ್ನಂಪೇಟೆ ಬ್ಲಾಕ್

ದೇವಾಟ್‍ಪರಂಬು ನರಮೇಧ : ಹಿರಿಯರನ್ನು ಸ್ಮರಿಸಿ ಶಾಂತಿಕೋರಿದ ಕೊಡವರು

ಮಡಿಕೇರಿ, ಡಿ.12: ಕೊಡಗಿನಲ್ಲಿ ಕೊಡವ ಜನಾಂಗದ ಯುವ ಸಮೂಹದ ವತಿಯಿಂದ ಡಿಸೆಂಬರ್ 12ನೆಯ ಶನಿವಾರದಂದು ವಿಶಿಷ್ಟ ರೀತಿಯ ಕಾರ್ಯಕ್ರಮವೊಂದು ಗೌರವ ಸೂಚಕವಾಗಿ, ಅಗಲಿದ ಹಿರಿಯ ಚೇತನಗಳಿಗೆ ಶಾಂತಿಕೋರಿ

ಕೆಲಸದಾತನಿಂದಲೇ ಮನೆಗೆ ನುಗ್ಗಿ ಕಳವು ಬಂಧನ

ಕುಶಾಲನಗರ, ಕೂಡಿಗೆ, ಡಿ. 12: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಪಂನ ಬಸವನತ್ತೂರು ಗ್ರಾಮದ ತಂಗಮ್ಮ ಎಂಬವರ ಮನೆಯಲ್ಲಿ 242 ಗ್ರಾಂ ಚಿನ್ನದ ಆಭರಣಗಳನ್ನು

ಆನೆ ಎದುರು ನಿಂತು ಮಗುವಿನ ಪ್ರಾಣ ಉಳಿಸಿದ ಸಾಕು ನಾಯಿ!

ಗೋಣಿಕೊಪ್ಪಲು, ಡಿ.12: ಸಾಕು ನಾಯಿಯೊಂದು ಅಂಗಳಕ್ಕೆ ದಿಢೀರನೆ ಬಂದಿದ್ದ ಕಾಡಾನೆಯನ್ನು ಕಂಡು ಅದರೆದುರು ನಿಂತು ಬೊಗಳುವ ಮೂಲಕ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಿಂದ ಹಿರಿಯರನ್ನು ಹೊರ

ಕೊಡಗಿನಲ್ಲಿ ನೈಸರ್ಗಿಕ ಕಾಫಿ ಉತ್ಪಾದನೆಗೆ ಆದ್ಯತೆ ನೀಡಲು ಕರೆ

ಮಡಿಕೇರಿ, ಡಿ. 12: ಕಾಫಿಯ ಉತ್ತಮ ಸ್ವಾದಕ್ಕೆ ಗ್ರಾಹಕರು ಮನಸೋತರೆ ಮಾತ್ರ ಜಾಗತಿಕವಾಗಿ ಕಾಫಿ ಬೆಳೆಗೆ ಉತ್ತಮ ದರ ದೊರಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ಸ್ವಾದಭರಿತ