ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ 80.65 ಲಕ್ಷ ಲಾಭ

ಸೋಮವಾರಪೇಟೆ,ಡಿ.13: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾಗಿ 100 ವರ್ಷಗಳನ್ನು ಪೂರೈಸಿದ್ದು, ಪ್ರಗತಿಪಥದತ್ತ ಸಾಗುತ್ತಿದೆ. 2019-20ನೇ ಸಾಲಿಗೆ 80.65ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.

ಅಂತರ ರಾಜ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ : ಜಿಲ್ಲೆಯ ಶುಂಠಿ ಬೆಳೆಗಾರರಿಗೆ ನಷ್ಟ

ಕೂಡಿಗೆ, ಡಿ. 13 : ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆದ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರಕಿದ್ದರಿಂದ ಈಬಾರಿ ಜೋಳ ಬೆಳೆಯುವ ಹೂಲ ಮತ್ತು ನಾಟಿ

ಪೊನ್ನಂಪೇಟೆಯಲ್ಲಿ ಕವಿಗೋಷ್ಠಿ ದತ್ತಿ ಕಾರ್ಯಕ್ರಮ

ಪೆÇನ್ನಂಪೇಟೆ. ಡಿ.13: ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ, ದಿ. ಸುಲೋಚನಮ್ಮ

ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೋರ್ಮೆ

ಮಡಿಕೇರಿ, ಡಿ. 13: ಜಿಲ್ಲಾ ಕೇಂದ್ರ ಮಡಿಕೇರಿಯ ಕೊಡವ ಸಮಾಜದ ವತಿಯಿಂದ ಇಂದು ಪುತ್ತರಿ ಊರೋರ್ಮೆ ಕಾರ್ಯಕ್ರಮ ಜರುಗಿತು. ಪ್ರಸಕ್ತ ವರ್ಷ ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಮಾಜದ