ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಜಾಗೃತಿಗೆ ಕರೆಮಡಿಕೇರಿ, ಡಿ.17: ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಪರಶುರಾಮ ಮತ್ತು
ಆರೋಗ್ಯ ಸೇವೆಯಿಂದ ದೂರ ಉಳಿದ ಹಟ್ಟಿಹೊಳೆ ಉಪಕೇಂದ್ರ ಸೋಮವಾರಪೇಟೆ,ಡಿ.17: ತಾಲೂಕಿನ ಹಟ್ಟಿಹೊಳೆ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರ ಸಾರ್ವಜನಿಕರ ಆರೋಗ್ಯ ಸೇವೆಯಿಂದ ದೂರ ಉಳಿದಿದೆ. ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ವ್ಯಾಪ್ತಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ
ಅಪರಾಧ ತಡೆ ಮಾಸಾಚರಣೆಗುಡ್ಡೆಹೊಸೂರು, ಡಿ. 17: ಕುಶಾಲನಗರ ಗ್ರಾಮಾಂತರ ಠಾಣೆ ವತಿಯಿಂದ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯಿತು. ಈ ಸಂದರ್ಭ ಇಲಾಖಾ ಸಿಬ್ಬಂದಿ ಮುನವರ್ ಪಾಷ ಮಾತನಾಡಿ ಗ್ರಾಮದಲ್ಲಿ
ಸಾಂಸ್ಕøತಿಕ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಮಡಿಕೇರಿ, ಡಿ.17: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ 10 ದಿವಸಗಳು ಮಹಿಳೆಯರಿಗೆ ಸಾಂಸ್ಕøತಿಕ ತರಬೇತಿ ಶಿಬಿರ ಆಯೋಜಿಸಲು ಉದ್ದೇಶಿಸಿದೆ. ಶಿಬಿರದಲ್ಲಿ ಸೋಬಾನೆ
ಹಾಕಿಲೀಗ್ ಎರಡು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಡಿ. 17 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್