ಕ್ರಿಸ್ತಜಯಂತಿಯ ಸಂದೇಶ

ದೇವಕುಮಾರರಾಗಿರುವ ಪ್ರಭುಕ್ರಿಸ್ತರು ದೇವರ ಮಹಿಮಾನ್ವಿತ ಪದವಿಯನ್ನು ತ್ಯಜಿಸಿ ಭೂಲೋಕದ ರಕ್ಷಣೆಗಾಗಿ ಧರೆಗಿಳಿದು ಮನುಷ್ಯರಾಗಿ ಜನಿಸಿದ ಪುಣ್ಯದಿನವೆ ಈ ಕ್ರಿಸ್ತಜಯಂತಿ. ಕ್ರಿಸ್ತಜಯಂತಿಯನ್ನು ಆಂಗ್ಲ ಭಾಷೆಯಲ್ಲಿ ‘ಕ್ರಿಸ್ಮಸ್’ ಎಂದು ಕರೆಯುತ್ತಾರೆ.