ಸಿದ್ದಾಪುರ ಸ್ತಬ್ಧ

ಸಿದ್ದಾಪುರ, ಮಾ. 31: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಪರಿಣಾಮ ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳು ಸಂಪೂರ್ಣ ಸ್ತಬ್ಧವಾಗಿತ್ತು. ಪತ್ರಿಕೆ ಹಾಗೂ ಹಾಲು ಖರೀದಿಸಲು