ಶಾಲೆ ಆರಂಭ : ಅಗತ್ಯ ಸಿದ್ಧತೆ

ವೀರಾಜಪೇಟೆ, ಡಿ. ೩೧: ೨೦೨೦ ರ ಏಪ್ರಿಲ್‌ನಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಹೊಸವರ್ಷದೊಂದಿಗೆ ಪ್ರಾರಂಭಗೊಳ್ಳಲಿದೆ. ಜನವರಿ ೧ ರ ಶುಕ್ರವಾರದಿಂದ ೧೦ನೇ ತರಗತಿಗಳಿಗೆ ತರಗತಿ ಆರಂಭವಾಗಲಿದ್ದು, ೬