‘ಸಾಹೇಬ್ರು ಬಂದವೆ’ ನಾಟಕವನ್ನು ರಂಗದ ಮೇಲೆ ತಂದಿತ್ತು.

ತಾ. ೧. ನೆಲಕಚ್ಚಿದ ಪ್ರವಾಸೋದ್ಯಮದಿಂದ ಸರ್ಕಾರದ ಬೊಕ್ಕಸಕ್ಕೂ ಬಿದ್ದಿದೆ ಹೊಡೆತ. ೧. ಕಾಡಾನೆಗಳ ಜಾಡು ಅರಿಯಲು ರೇಡಿಯೋ ಕಾಲರ್ ಅಳವಡಿಕೆ. ೧. ಜಿಲ್ಲಾ ಕೇಂದ್ರದಲ್ಲಿ ಸುಧಾರಣೆಯತ್ತ ಪೊಲೀಸ್ ವ್ಯವಸ್ಥೆ. ೪. ಅಪ್ಪನಿಗೆ

‘ಸಾಹೇಬ್ರು ಬಂದವೆ’ ನಾಟಕವನ್ನು ರಂಗದ ಮೇಲೆ ತಂದಿತ್ತು.

೧೭ ಕಲಾವಿದರು ಸೇರಿದಂತೆ ಒಟ್ಟು ೨೧ ತಂತ್ರಜ್ಞರು ನಾಟಕಕ್ಕೆ ಕೆಲಸ ಮಾಡಿದ್ದಾರೆ. ಜೀವನ್‌ರಾಂ ಸುಳ್ಯ ನಾಟಕ ನಿರ್ದೇಶನ ಮಾಡಿದ್ದಾರೆ. ಅನುಭವಿ ನಿರ್ದೇಶಕರಾಗಿರುವ ಜೀವನ್‌ರಾಂ ಕನ್ನಡ ರಂಗಭೂಮಿಯಲ್ಲಿ ಸಾಧನೆ

ಲ್ಯಾಪ್‌ಟಾಪ್ ಪ್ರೊಜೆಕ್ಟರ್ ಮತ್ತು ಸ್ಕಿçÃನ್‌ಗಳ ವಿತರಣೆ

ಮಡಿಕೇರಿ, ಡಿ. ೩೧: ಯೂತ್ ಹಾಸ್ಟೆಲ್ ಅಸೋಷಿಯೇಷನ್ ಆಫ್ ಇಂಡಿಯಾದ ವತಿಯಿಂದ ಜಿಲ್ಲೆಯ ನಾಲ್ಕು ಶಾಲೆಗಳಿಗೆ ರೂ. ೭೦ ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಪ್ರೊಜೆಕ್ಟರ್ ಮತ್ತು ಸ್ಕಿçÃನ್‌ಗಳನ್ನು

ಪುಸ್ತಕ ಲೋಕಾರ್ಪಣೆ ಮತ್ತು ಕವಿಗೋಷ್ಠಿ

ಮಡಿಕೇರಿ, ಡಿ. ೩೧: ಕಲಾ ಉತ್ಸವ ೨೦೨೦ ಕಾರ್ಯ ಕ್ರಮದಡಿಯಲ್ಲಿ ಕನ್ನಡ ಕಾರ್ಯಕ್ರಮದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತಿನ ಸದಸ್ಯರಿಂದ ಕವಿಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ವೀರಾಜಪೇಟೆಯಲ್ಲಿ